Sharath Pandit | ಎಳೆಎಳೆಯಾಗಿ ಕಾಶ್ಮೀರ ಕ್ರೌರ್ಯತೆ ವಿವರಿಸಿದ ಶರತ್ ಪಂಡಿತ್..! | The Kashmir Files
#PublicTV #TheKashmirFiles #SharathPandit
ಎಲ್ಲೆಲ್ಲೂ ಸದ್ದು ಮಾಡ್ತಿದೆ ದಿ ಕಾಶ್ಮೀರಿ ಫೈಲ್ಸ್..!
ಭೂಲೋಕದ ಸ್ವರ್ಗದಲ್ಲಿನ ಅಸಲಿ ನರಕದ ಕಹಾನಿ..!
ಸ್ವರ್ಗದ ಸೆರಗಿನಲ್ಲಿ ನರಕ.. ದಿ ಕಾಶ್ಮೀರ್ ಫೈಲ್ ಹಸಿ ಸತ್ಯ..!
ಪಬ್ಲಿಕ್ ಟಿವಿಯಲ್ಲಿ ದಿ ಕಾಶ್ಮೀರ್ ಫೈಲ್ಸ್ ಅಸಲಿ ಸತ್ಯ..!
ಕಾಶ್ಮೀರದಲ್ಲಿ ಚಿತ್ರದಲ್ಲಿ ತೋರಿಸಿರುವುದಕ್ಕಿಂತಲೂ ಕ್ರೌರ್ಯವಿತ್ತಂತೆ..!
ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರ ನರಮೇಧ..!
ಪಬ್ಲಿಕ್ ಟಿವಿಯಲ್ಲಿ 1990ರ ಮಹಾ ನರಮೇಧ ಕಣ್ಣಾರೆ ಕಂಡ ಶರತ್ ಪಂಡಿತ್
ಎಳೆಎಳೆಯಾಗಿ ಕಾಶ್ಮೀರ ಕ್ರೌರ್ಯತೆ ವಿವರಿಸಿದ ಶರತ್ ಪಂಡಿತ್
ಕಾಶ್ಮೀರ ಪಂಡಿತರ ನರಮೇಧ ಬಳಿಕ ಕರ್ನಾಟಕಕ್ಕೆ ವಲಸೆ ಬಂದಿದ್ದ ಶರತ್ ಪಂಡಿತ್
`ಮತಾಂತರವಾಗದಿದ್ದರೆ ಸಾಯಿರಿ'
`ಮಹಿಳೆಯರು ಇರಲಿ.. ಗಂಡಸರೇ ಓಡಿ ಹೋಗಿ'
`ನಮ್ಮ ಮನೆಗೂ ಬೆಂಕಿ ಹಚ್ಚಿದ್ರು'
`ನನ್ನ ತಂದೆ ಉಗ್ರರ ಹಿಟ್ ಲಿಸ್ಟ್ನಲ್ಲಿದ್ರು'
`ಹೊರಗೆ ಹೋದರೆ ವಾಪಸ್ ರ‍್ತಾರೆಂಬ ನಂಬಿಕೆ ಇರಲಿಲ್ಲ'
ಯಂತ್ರದಿಂದ ಪಂಡಿತ್ ಟೀಚರ್ ದೇಹ ಕತ್ತರಿಸಿದ್ದು ನಿಜ..!
ಒಂದು ಕ್ಯಾಂಪ್‌ನಲ್ಲಿ 20 ಜನ ಇದ್ವಿ..!
ಆರ್ಟಿಕಲ್ 370 ರದ್ದಾದ ಮೇಲೆಯೂ ಹತ್ಯೆ..!
ಕಾಶ್ಮೀರದಲ್ಲಿ ಬದುಕೋಕೆ ಭಯ..!
ನಮ್ಮ ಸಂಬಂಧಿಕರ ಶೂಟೌಟ್
ಬರೀ ಹಿಂಸೆ.. ಕ್ರೌರ್ಯ.. ರಕ್ತಪಾತ ಅಷ್ಟೇ..!
Watch Live Streaming On http://www.publictv.in/live